Surprise Me!

Sudeep Gives Green Signal For a New Movie | Filmibeat Kannada

2017-07-27 1 Dailymotion

Kiccha Sudeep to associate with Producer Vijay Kiragandur of Hombale Films for a new project.

ಕಿಚ್ಚ ಸುದೀಪ್ ರವರ ಹೊಸ ಸಿನಿಮಾದ ಬಗ್ಗೆ ಗಾಂಧಿನಗರದಿಂದ ಒಂದು ಬ್ರೇಕಿಂಗ್
ನ್ಯೂಸ್ ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ
ಮಾಡುತ್ತಾ ಬಂದಿರುವ ಪ್ರತಿಷ್ಟಿತ 'ಹೊಂಬಾಳೆ ಫಿಲ್ಮ್ಸ್' ಬ್ಯಾನರ್ ನಲ್ಲಿ ತಯಾರಾಗುವ
ಹೊಸ ಚಿತ್ರದಲ್ಲಿ ನಟಿಸಲು 'ಅಭಿನಯ ಚಕ್ರವರ್ತಿ' ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

Buy Now on CodeCanyon